ಸಾರಾಂಶ
ಆರೋಗ್ಯ ಕ್ಷೇತ್ರದಲ್ಲಿ ಮಾರ್ಟಳ್ಳಿ ಸುತ್ತ ಮುತ್ತಲಿನ ಜನರಿಗೆ ಗಣನೀಯ ಸೇವೆ ಸಲ್ಲಿಸುತ್ತಿರುವ ಮಾರ್ಟಳ್ಳಿ ಸೆಂಟ್ ಜೋಸೆಫ್ಸ್ ಆರೋಗ್ಯ ಕೇಂದ್ರಕ್ಕೆ ಖ್ಯಾತ ನಟ ಪ್ರಕಾಶ್ ರಾಜ್ ತಮ್ಮ ಪಿಆರ್‌ಎಫ್ ಫೌಂಡೇಶನ್ ವತಿಯಿಂದ ಉಚಿತ ತುರ್ತು ವಾಹನ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಅವರು, ಗುಡ್ಡಗಾಡು ಪ್ರದೇಶಗಳಿಗೆ ಆಸ್ಪತ್ರೆಯಿಂದ ಅನುಕೂಲವಾಗಲಿ, ಇದರ ಸದುಪಯೋಗ ಕಟ್ಟಕಡೆಯ ಪ್ರಜೆಗಳಿಗೂ ಸಿಗಲಿ ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಸ್ಟರ್ ಡೆನಿಸಾ ಮತ್ತು ಸಿಸ್ಟರ್ ಸಲೋಮಿ ಉಪಸ್ಥಿತರಿದ್ದರು.
ಕನ್ನಡಪ್ರಭ ಹನೂರು: ಆರೋಗ್ಯ ಕ್ಷೇತ್ರದಲ್ಲಿ ಮಾರ್ಟಳ್ಳಿ ಸುತ್ತ ಮುತ್ತಲಿನ ಜನರಿಗೆ ಗಣನೀಯ ಸೇವೆ ಸಲ್ಲಿಸುತ್ತಿರುವ ಮಾರ್ಟಳ್ಳಿ ಸೆಂಟ್ ಜೋಸೆಫ್ಸ್ ಆರೋಗ್ಯ ಕೇಂದ್ರಕ್ಕೆ ಖ್ಯಾತ ನಟ ಪ್ರಕಾಶ್ ರಾಜ್ ತಮ್ಮ ಪಿಆರ್‌ಎಫ್ ಫೌಂಡೇಶನ್ ವತಿಯಿಂದ ಉಚಿತ ತುರ್ತು ವಾಹನ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಅವರು, ಗುಡ್ಡಗಾಡು ಪ್ರದೇಶಗಳಿಗೆ ಆಸ್ಪತ್ರೆಯಿಂದ ಅನುಕೂಲವಾಗಲಿ, ಇದರ ಸದುಪಯೋಗ ಕಟ್ಟಕಡೆಯ ಪ್ರಜೆಗಳಿಗೂ ಸಿಗಲಿ ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಸ್ಟರ್ ಡೆನಿಸಾ ಮತ್ತು ಸಿಸ್ಟರ್ ಸಲೋಮಿ ಉಪಸ್ಥಿತರಿದ್ದರು.
-----8ಸಿಎಚ್‌ಎನ್16
ಬಹುಭಾಷೆಯ ಚಲನಚಿತ್ರ ನಟ ಪ್ರಕಾಶ್ ರಾಜ್, ಹನೂರಿನ ಮಾರ್ಟಳ್ಳಿ ಸೇಂಟ್ ಜೋಸೆಫ್ ಆಸ್ಪತ್ರೆಗೆ ತುರ್ತು ವಾಹನ ಕೊಡುಗೆಯಾಗಿ ನೀಡಿದರು.