ಅಂಧತ್ವ ನಿವಾರಣೆಗಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ 393 ಆಶಾಕಿರಣ ದೃಷ್ಟಿ ಕೇಂದ್ರಗಳನ್ನು (ವಿಷನ್ ಸೆಂಟರ್) ಸ್ಥಾಪಿಸಲಾಗಿದ್ದು, ಜು.3 ರಂದು ಏಕಕಾಲಕ್ಕೆ ಈ ಎಲ್ಲಾ ಕೇಂದ್ರಗಳು ಲೋಪಾರ್ಪಣೆಗೊಳ್ಳಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತದ ನಂತರ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ಆ್ಯಪ್ ಆಧಾರಿತ ಸೇವೆ ನೀಡುವ ಆಟೋ ಮತ್ತು ಇತರ ಆಟೋಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸಾರಿಗೆ ಇಲಾಖೆ, ಸೋಮವಾರ ನಗರದಲ್ಲಿ ತಪಾಸಣೆ ನಡೆಸಿ 98 ಆಟೋಗಳನ್ನು ಜಪ್ತಿ ಮಾಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೃತಪಟ್ಟ ಪ್ರಾಣಿಗಳನ್ನು ಗೌರವಿತವಾಗಿ ಅಂತ್ಯಸಂಸ್ಕಾರ ಮಾಡುವುದಕ್ಕೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಟಾಟಾ ಮೋಟಾರ್ಸ್ ಸಂಸ್ಥೆಯು ಕೈಗೆಟಕುವ ದರದಲ್ಲಿ ಲಭ್ಯವಿರುವ 4 ಚಕ್ರದ ಮಿನಿ ಟ್ರಕ್ ಟಾಟಾ ಏಸ್ ಪ್ರೋ ಅನ್ನು ಬಿಡುಗಡೆ ಮಾಡಿದೆ. ಈ ಕುರಿತ ವರದಿ.
ಕನ್ನಡವೇ ಮೊದಲು ; ಅನಂತರ ತಮಿಳು - ಕನ್ನಡದ ಪ್ರಾಚೀನತೆಯ ಸಾಕ್ಷ್ಯಾಧಾರಗಳ ಮೂಲಕ ಸಾಬೀತು ಮಾಡುವ ವಿವರಗಳು
ರಾಜಧಾನಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆ ನಡೆದೇ ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕೆಲಸವನ್ನು ಬಿಬಿಎಂಪಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿವೆ.
ಪ್ರತಿ ಭಾನುವಾರ ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ಜೂ. 29 ರಂದು ಕುವೆಂಪು ರಚನೆಯ ಕುರುಕ್ಷೇತ್ರ ನಾಟಕವನ್ನು ನೇಪಥ್ಯ ರಂಗತಂಡ ಪ್ರದರ್ಶಿಸಲಿದೆ.
ಈಜಿಪುರ ಫ್ಲೈಓವರ್ ನಿರ್ಮಾಣ ಕಾಮಗಾರಿಗೆ ವೇಗ ದೊರೆತಿದ್ದು, ಶೇ.50ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ. ವರ್ಷಾಂತ್ಯದ ವೇಳೆಗೆ ಈಜಿಪುರ ಜಂಕ್ಷನ್ನಿಂದ ಕೇಂದ್ರೀಯ ಸದನದ ಜಂಕ್ಷನ್ ವರೆಗಿನ 2.5 ಕಿ.ಮೀ. ಉದ್ದದ ರಸ್ತೆಯ 7 ಜಂಕ್ಷನ್ಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ.
ಕಾಳೇನ ಅಗ್ರಹಾರ - ನಾಗವಾರ (21.26ಕಿಮೀ) ನಡುವಿನ ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕಾಗಿ ಮುಂದಿನ ಮಾರ್ಚ್ ಅಂತ್ಯದೊಳಗೆ 20 ರೈಲುಗಳನ್ನು ಒದಗಿಸುವ ಭರವಸೆಯನ್ನು ಬಿಇಎಂಎಲ್ ನೀಡಿದೆ.
ಅಧಿಕಾರ ಲಾಲಸೆಯ ನಿರ್ಲಜ್ಜ ಆಟಕ್ಕೆ ನಲುಗಿದ ದೇಶ । ರಬ್ಬರ್ ಸ್ಟಾಪ್ ರಾಷ್ಟ್ರಪತಿ, ಸೃಷ್ಟಿಯಾಗಿದ್ದೇ ಆಗ-ಎಮರ್ಜೆನ್ಸಿ ಕರಾಳತೆ ತೆರೆದಿಡುವ ಎಲ್.ಕೆ.ಆಡ್ವಾಣಿ ಬರೆದಿರುವ ‘ಎ ಪ್ರಿಸನರ್ಸ್ ಸ್ಕ್ರ್ಯಾಪ್ ಬುಕ್’
special