ಸಾರಾಂಶ
ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಕೈವಾಡದ ಆರೋಪದ ಕುರಿತಾದ ತನಿಖೆಯನ್ನು ಭಾರತ ತಳ್ಳಿಹಾಕುವುದಿಲ್ಲ.
ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಕೈವಾಡದ ಆರೋಪದ ಕುರಿತಾದ ತನಿಖೆಯನ್ನು ಭಾರತ ತಳ್ಳಿಹಾಕುವುದಿಲ್ಲ.2 ವರ್ಷದ ಹಿಂದೆಯೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಶವೋಮಿ ಇದೀಗ ಕಾರ್‌ನ ಫೋಟೋ ಹಾಗೂ ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಗೊಳಿಸಿದೆ. ಈ ಕಾರಿಗೆ ಎಸ್‌ಯು-7 ಎಂದು ಹೆಸರಿಟ್ಟಿದ್ದು, ಇದು ಎಸ್‌ಯು-7 ಪ್ರೋ ಮತ್ತು ಎಸ್‌ಯು-7 ಮ್ಯಾಕ್ಸ್ ಎಂಬ 3 ವಿಧಗಳಲ್ಲಿ ಬಿಡುಗಡೆಯಾಗಲಿದೆ. ಇದು 5 ಸೀಟರ್ ಸೆಡಾನ್ ಆಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಕಾರಿನ ಫೋಟೋ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೀಮ್‌ಗಳು ಹರಿದಾಡಿದ್ದು, ಈ ಕಾರು ಪೋರ್ಷ ಮತ್ತು ಟೆಸ್ಲಾ ಕಾರುಗಳ ಮಿಶ್ರಣದಂತಿದೆ ಎಂದು ನೆಟ್ಟಿಗರು ಕುಟುಕಿದ್ದಾರೆ. ಅಲ್ಲದೇ ಈ ಕಾರು ಬಿಡುಗಡೆಯಾದ ಬಳಿಕ ಟೆಸ್ಲಾ ಚೀನಾದಿಂದ ಎತ್ತಂಗಡಿಯಾಗಲಿದೆ ಎಂದಿದ್ದಾರೆ.