ಸಾರಾಂಶ
ಗಾಜಾ಼: ನೊವಾ ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದ ಶಾನಿ ಲೌಕ್ ಎಂಬ ಜರ್ಮನ್ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಟ್ರಕ್‌ನಲ್ಲಿ ಅರೆನಗ್ನ ಮೆರವಣಿಗೆ ಮಾಡಿದ್ದ ಹಮಾಸ್ ಉಗ್ರನನ್ನು ಇಸ್ರೇಲಿ ಸೇನಾ ಪಡೆಗಳು ಹತ್ಯೆ ಮಾಡಿವೆ. ಅ.7ರಂದು ಆಕೆಯನ್ನು ಸಂಗೀತೋತ್ಸವದಿಂದ ಅಪಹರಿಸಿದ್ದ ಉಗ್ರರು ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಂದು, ನಂತರ ಆಕೆಯ ಶವವನ್ನು ತೆರೆದ ಟ್ರಕ್‌ನಲ್ಲಿ ಗಾಜಾ಼ ನಗರದಲ್ಲಿ ಮೆರವಣಿಗೆ ಮಾಡಿದ್ದರು. ಆಗ ಎಲ್ಲ ಪ್ಯಾಲೆಸ್ತೀನಿಯರು ಆಕೆಯ ಶವಕ್ಕೆ ಉಗುಳಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದರು.