ಚಂದ್ರು ಆರೋಗ್ಯ ಸುಧಾರಣೆಗಾಗಿ ಆರತಿಉಕ್ಕಡ ಮಾರಮ್ಮ ದೇವಿಗೆ ಪೂಜೆ ಸಲ್ಲಿಕೆ
Sep 17 2025, 01:05 AM ISTಕಳೆದ 25 ವರ್ಷಗಳಿಂದ ದೇಗುಲದ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಭಿವೃದ್ಧಿಗೆ ಕಾರಣರಾದ ಚಂದ್ರು ಅವರು ಇತ್ತೀಚೆಗೆ ಹೃದಯಘಾತಕ್ಕೊಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರಿಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಆವರ ಆರೋಗ್ಯ ಸುಧಾರಿಸಲು ದೇವಿ ಮೋರೆ ಹೋದ ದೇವಾಲಯದ ಬಳಿ ತಡೆ-ಕಟ್ಟೆ ಹೊಡೆಯುವರು.