ಮಕ್ಕಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು: ಗೋಟೂರು ಶಿವಪ್ಪ ಸಲಹೆ
Jun 28 2025, 12:29 AM ISTವಿದ್ಯಾರ್ಥಿಗಳ ಆರೋಗ್ಯವೇ ದೇಶದ ಭಾಗ್ಯ, ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಅಮಲು ಪದಾರ್ಥಗಳಿಂದ ದೂರವಿದ್ದು,ಸುಭದ್ರ ಭಾರತ ಕಟ್ಟುವ ಮೂಲಕ ಸಾಮಾಜಿಕ ಚಿಂತನೆಗಳನ್ನು ಹಿರಿಯರ ಕನಸಿನ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮುಂದಾಗುವ ಜತೆಗೆ ತಮ್ಮ ಜೀವನದಲ್ಲಿ ಶಿಕ್ಷಣದ ಮೌಲ್ಯಗಳನ್ನು ಅರಿತು ಬದುಕಿ ಬಾಳಬೇಕು.