‘ಒಂದು ಭೂಮಿ, ಒಂದು ಆರೋಗ್ಯ-ಯೋಗ’ ಘೋಷ ವಾಕ್ಯದಡಿ ಯೋಗ ದಿನಾಚರಣೆ ಇಂದು
Jun 21 2025, 12:49 AM ISTಯೋಗ ಎಂಬ ಶಬ್ದವೇ ಒಂದು ಎಂದರ್ಥ. ಜೋಡಿಸು, ಒಂದಾಗು, ಐಕ್ಯಗೊಳ್ಳು ಎಂಬರ್ಥದ ಯೋಗ. ಆತ್ಮವನ್ನು ಪರಮಾತ್ಮನನೊಂದಿಗೆ ಐಕ್ಯಗೊಳಿಸುವ ವಿದ್ಯೆ ಎಂದರೆ ಯೋಗ. ಇಲ್ಲಿ ಆತ್ಮ ಮತ್ತು ಪರಮಾತ್ಮ ಎರಡೂ ಪ್ರಕೃತಿಯ ಸ್ವರೂಪ. ಇಂದು ಎಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಲಿದೆ. ತನ್ನಿಮಿತ್ತ ಈ ಲೇಖನ.