3ನೇ ದಿನವೂ ಇಸ್ರೇಲ್ - ಇರಾನ್ ಸಂಘರ್ಷ : 10 ಮಂದಿ ಸಾವು । ಇಸ್ರೇಲ್ನಲ್ಲಿ ಸಾವಿನ ಸಂಖ್ಯೆ 13ಕ್ಕೆ
Jun 16 2025, 03:09 AM ISTಇಸ್ರೇಲ್-ಇರಾನ್ ಕದನ ಸತತ 3ನೇ ದಿನವೂ ಮುಂದುವರಿದಿದೆ. ಭಾನುವಾರ ಕೂಡ ಇರಾನ್ ಮೇಲೆ ಇಸ್ರೇಲ್ ವಿಸ್ತೃತ ದಾಳಿ ನಡೆಸಿದ್ದು, ಇರಾನ್ನಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ನಿಕ್ಷೇಪ, ತೈಲ ನಿಕ್ಷೇಪ ಮತ್ತು ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದೆ.