ಕಾಪ್ಟರ್ ಪತನ: ಇರಾನ್ ಅಧ್ಯಕ್ಷ ದುರ್ಮರಣ
May 21 2024, 12:39 AM ISTಕಾಪ್ಟರ್‌ನಲ್ಲಿದ್ದ ವಿದೇಶಾಂಗ ಸಚಿವ ಕೂಡ ಬಲಿಯಾಗಿದ್ದು, ಭಾನುವಾರ ಸಂಜೆ ಸಂಭವಿಸಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಘಟನೆ ಸಂಭವಿಸಿರುವುದಾಗಿ ಕೊನೆಗೂ ಇರಾನ್ ಪ್ರಕಟಿಸಿದೆ. ಇಸ್ರೇಲ್ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ನಡೆದ ಘಟನೆಯಾದ ಕಾರಣ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.