ಪ್ರತೀಕಾರಕ್ಕೆ ಕಾಯುತ್ತಿರುವ ಇಸ್ರೇಲ್ ಸೇನೆ ಹಿಟ್ಲಿಸ್ಟ್ನಲ್ಲಿ ಇರಾನ್ ಅಣು ಸ್ಥಾವರಗಳು?
Oct 06 2024, 10:50 AM ISTಇಸ್ರೇಲ್-ಹಮಾಸ್ ಯುದ್ಧ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ, ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಬಹುದೆಂಬ ಆತಂಕ ಎದುರಾಗಿದೆ. ಇರಾನ್ನಿಂದ ನಡೆದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇಸ್ರೇಲ್ ಈ ನಡೆ ಕೈಗೊಳ್ಳಬಹುದೆಂದು ವಿಶ್ಲೇಷಿಸಲಾಗುತ್ತಿದೆ.