ಕೈಗಾರಿಕೆ ಸ್ಥಾಪನೆಗೆ ಸ್ಥಳ ದೊರಕಿಸಲು ಕೇಂದ್ರ ಸಚಿವ ಎಚ್‌ಡಿಕೆ ಸೂಚನೆ
Nov 07 2025, 01:45 AM ISTಮಂಡ್ಯ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ನಾಗಮಂಗಲ ತಾಲೂಕು ಹಟ್ನ ಗ್ರಾಮದಲ್ಲಿ 1277 ಎಕರೆ, ಮದ್ದೂರಿನ ಕುದರಗುಂಡಿ ಕಾಲೋನಿ ಬಳಿ 109 ಎಕರೆ ಜಮೀನು ಗುರುತಿಸಿದ್ದು, ಒಂದು ಎಕರೆಗೆ 35 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಲಾಗಿದೆ. ಆದರೆ, ಸ್ಥಳೀಯ ರೈತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.