2024ರ ಐಪಿಎಲ್ ಕಾಮೆಂಟರಿಗಾಗಿ ಜಿಯೋ ಸಿನೆಮಾದಲ್ಲಿ ಕ್ರಿಕೆಟ್ ತಾರೆಯರ ಬಳಗ
Mar 21 2024, 01:07 AM ISTಕನ್ನಡ, ಇಂಗ್ಲಿಷ್, ಮಲಯಾಳಂ ಸೇರಿದಂತೆ 12 ಭಾಷೆಗಳಲ್ಲಿ ಜಿಯೋ ಸಿನೆಮಾದಲ್ಲಿ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಉಚಿತವಾಗಿ ಪ್ರಸಾರ. ಹರಿಯಾನ್ವಿಯಲ್ಲಿ ವೀರೇಂದ್ರ ಸೆಹ್ವಾಗ್, ಗುಜರಾತಿಯಲ್ಲಿ ಅಜಯ್ ಜಡೇಜಾ ವೀಕ್ಷಕ ವಿವರಣೆ.