ತನಿಖೆ ಬಳಿಕ ಎನ್ಕೌಂಟರ್ ಕುರಿತಂತೆ ಸರ್ಕಾರಕ್ಕೆ ವರದಿ
Apr 29 2025, 12:49 AM ISTಪೊಲೀಸರು ಎನ್ಕೌಂಟರ್ ಮಾಡಿರುವುದು ಸರಿಯೋ, ಇಲ್ಲವೋ ಎನ್ನುವುದನ್ನು ತನಿಖೆ ಮಾಡುತ್ತೇವೆ. ಇನ್ಸ್ಪೆಕ್ಟರ್ ಅವರನ್ನು ಈ ಕುರಿತಂತೆ ವಿಚಾರಣೆ ನಡೆಸಲಾಗಿದೆ. ಗುಂಡುಹಾರಿಸಿದ ಪಿಎಸ್ಐ ಅನ್ನಪೂರ್ಣಾ ಅನಾರೋಗ್ಯದಿಂದ ರಜೆ ಮೇಲಿದ್ದಾರೆ. ಪೊಲೀಸರ ತನಿಖೆ ಮುಗಿದ ನಂತರ ನಾವು ಈ ಕುರಿತು ತನಿಖೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಮತ್ತು ಶಿಫಾರಸು ಮಾಡುತ್ತೇವೆ.