ಮಂಡ್ಯ ಅಭಿವೃದ್ಧಿಗೆ ಯಾವುದೇ ‘ಮಾಸ್ಟರ್ ಪ್ಲಾನ್’ ಇಲ್ಲ..!
Oct 15 2025, 02:06 AM ISTಮಂಡ್ಯ ಅಭಿವೃದ್ಧಿಯಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧಿಸಲಿಲ್ಲ. ಮಂಡ್ಯ ಮೇಲೆ ಯಾರೂ ಅವಲಂಬಿತರೂ ಆಗಿಲ್ಲ. ಏಕೆಂದರೆ, ಇಲ್ಲಿ ಹೊರಗಿನವರನ್ನು ಆಕರ್ಷಿಸುವಂತಹ ಯಾವುದೇ ಪ್ರಗತಿದಾಯಕ ಚಟುವಟಿಕೆಗಳು ಇಲ್ಲಿಲ್ಲ. ರಸ್ತೆ, ಚರಂಡಿ ನಿರ್ಮಾಣವನ್ನೇ ದೊಡ್ಡ ಅಭಿವೃದ್ಧಿ ಎಂದು ಭಾವಿಸಿದ್ದಾರೆ. ಅಲ್ಲದೇ, ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಇದುವರೆಗೂ ಸಿದ್ಧವಾಗದಿರುವುದು ದುರಂತ.