ಮಂಡ್ಯ ಜಿಲ್ಲೆಯ ಪಿಯಸಿ ಫಲಿತಾಂಶ ಸುಧಾರಿಸಿ : ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ
Jan 31 2025, 12:51 AM ISTಕಳೆದ ಬಾರಿಯ ಪದವಿ ಪೂರ್ವ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ೨೫ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ೧೫ನೇ ಸ್ಥಾನಕ್ಕಾದರೂ ಹೆಚ್ಚಿಸುವಂತೆ ಸಲಹೆ ನೀಡಿದ ಅವರು, ಇದಕ್ಕಾಗಿ ಉಪನ್ಯಾಸಕರು, ಅಧ್ಯಾಪಕರು, ಪ್ರಾಂಶುಪಾಲರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.