ಖಾತಾ ಆಂದೋಲನ ಅನುಕೂಲ ಪಡೆಯಿರಿ: ಯೋಗೇಶ್ವರ್
Dec 23 2024, 01:00 AM ISTಚನ್ನಪಟ್ಟಣ: ನಗರ ವ್ಯಾಪ್ತಿಯಲ್ಲಿ ಅಕ್ರಮ ಖಾತೆ, ಮತ್ತಿತರ ಸಮಸ್ಯೆಗಳನ್ನು ತಡೆದು, ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ವತಿಯಿಂದ ಖಾತಾ ಆಂದೋಲನ ಹಮ್ಮಿಕೊಂಡಿದ್ದು, ಸದ್ಬಳಸಿಕೊಳ್ಳಬೇಕು ಎಂದು ಶಾಸಕ ಯೋಗೇಶ್ವರ್ ಮನವಿ ಮಾಡಿದರು.