1.8.ಲಕ್ಷಕ್ಕೆ ಹರಾಜಾದ ಗಣಪತಿ ಲಡ್ಡು
Oct 05 2024, 01:41 AM ISTವಿಶ್ವ ಹಿಂದೂ ಪರಿಷತ್ ಹಾಗೂ ಇಲ್ಲಿನ ಬಜರಂಗದಳದಿಂದ ಶುಕ್ರವಾರ ರಾತ್ರಿ ನಗರದ ಹಿಂದೂ ಮಹಾ ಗಣಪತಿಯ ಲಡ್ಡು ಪ್ರಸಾದದ ಹರಾಜು ಪ್ರಕ್ರಿಯೆ ನಡೆಸಿದ್ದು, ಈ ವೇಳೆ ಎನ್‌ಬಿಕೆ ಹಾಗೂ ಎನ್‌ಟಿಆರ್ ಅಭಿಮಾನಿ ಬಳಗದ ಮುಖಂಡ ಹಾಗೂ ಶಾಂತಿ ಮೆಡಿಕಲ್ ದೇವರಾಜ್ ಅವರು 1.8 ರುಗಳಿಗೆ ಹರಾಜು ಕೂಗುವ ಮೂಲಕ ಲಡ್ಡುಪ್ರಸಾದವನ್ನು ತಮ್ಮದಾಗಿಸಿಕೊಂಡರು.