ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮನೆಯೊಳಗೆ ನುಗ್ಗಿದ ಕಾರು
Jun 12 2025, 01:04 AM ISTಕಾರಿನಲ್ಲಿದ್ದ ಮಂಡ್ಯ ವಿನಾಯಕ ಬಡಾವಣೆಯ ಉದಯ್ ಮತ್ತು ಮದ್ದೂರಿನ ಚನ್ನೇಗೌಡ ಬಡಾವಣೆ ಅವಿನಾಶ್ ಗಾಯಗೊಂಡಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮುರಿದು ಕಂಬಕ್ಕೆ ಅಳವಡಿಸಲಾಗಿದ್ದ ತಂತಿಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಹಠಾತ್ತನೇ ಕಡಿತಗೊಂಡಿದೆ.