ಮನೆಗೆ ವಿದ್ಯುತ್ ಸಂಪರ್ಕದ ನೀತಿಗೆ ಸರ್ಕಾರಕ್ಕೆ ಗ್ರಾಪಂ ಸೆಡ್ಡು!
Jul 31 2025, 12:45 AM ISTಜಮೀನು ತಮ್ಮದೇ ಆದರೂ ವಸತಿ ಉದ್ದೇಶಕ್ಕೆ ಭೂ ಪರಿವರ್ತಿಸಿಕೊಂಡು ಮನೆ ಕಟ್ಟಿಕೊಳ್ಳುವವರಿಗೆ ಮಾತ್ರ ವಿದ್ಯುತ್ ಸಂಪರ್ಕವೆಂಬ ಸರ್ಕಾರದ ಕಾನೂನನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ಸ್ವಗ್ರಾಮ ಕಾರಿಗನೂರಿನಲ್ಲಿ ಸ್ವತಃ ಗ್ರಾಪಂ ಅಧ್ಯಕ್ಷರು, ಸದಸ್ಯರೇ ಮುಂದೆ ನಿಂತು, ಲ್ಯಾಡರ್ ತರಿಸಿಕೊಂಡು ಹೊಸ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.