ಇಸ್ರೇಲ್ ಮೇಲೆ ಇರಾನ್ ದಾಳಿ ಮತ್ತು ಹಮಾಸ್, ಹಿಜ್ಬುಲ್ಲಾ ಉಗ್ರರ ದಾಳಿ- ಯುದ್ಧದ ನಡುವೆಯೂ ಕನ್ನಡಿಗರ ಧೈರ್ಯ
Oct 04 2024, 01:12 AM ISTಇಸ್ರೇಲ್ ಮೇಲೆ ಇರಾನ್ ದಾಳಿ ಮತ್ತು ಹಮಾಸ್, ಹಿಜ್ಬುಲ್ಲಾ ಉಗ್ರರ ದಾಳಿಯ ನಡುವೆಯೂ ಅಲ್ಲಿನ ಕನ್ನಡಿಗರು ಧೈರ್ಯದಿಂದ ಇದ್ದಾರೆ. ಇಸ್ರೇಲ್‌ನ ಬಲವಾದ ರಕ್ಷಣಾ ವ್ಯವಸ್ಥೆ ಮತ್ತು ನಾಗರಿಕರ ಸನ್ನದ್ಧತೆ ಇದಕ್ಕೆ ಕಾರಣ.