ಹೀನಾಯ ಸೋಲಿನೊಂದಿಗೆ ತವರಿನ ವಿಮಾನವೇರಿದ ಇಂಗ್ಲೆಂಡ್ ಆಟಗಾರರು!
Mar 10 2024, 01:33 AM ISTಹೈದರಾಬಾದ್‌ನ ಮೊದಲ ಟೆಸ್ಟ್ ಸೋತಿದ್ದ ಭಾರತ ಆ ಬಳಿಕ ಅದ್ವಿತೀಯ ಆಟ ಪ್ರದರ್ಶಿಸಿ ಸರಣಿ ಗೆದ್ದಿದೆ. ರಾಂಚಿಯಲ್ಲೇ ಸರಣಿ ಸೋತರೂ, ಸಮಾಧಾನಕರ ಗೆಲುವು ಸಾಧಿಸಿಯೇ ಮನೆಗೆ ಹಿಂದಿರುಗುವುದಾಗಿ ಎದೆಯುಬ್ಬಿಸಿಕೊಂಡು ಧರ್ಮಶಾಲಾಗೆ ಬಂದಿದ್ದ ಇಂಗ್ಲೆಂಡ್ 3ನೇ ದಿನದಲ್ಲೇ ಸೋಲಿಗೆ ಶರಣಾಗಿ ತಲೆ ತಗ್ಗಿಸಿತು.