ದೇವೇಗೌಡರಿಗೆ ಪ್ರಧಾನಿ, ಕುಮಾರಸ್ವಾಮಿಗೆ ಸಿಎಂ ಪಟ್ಟ ನೀಡಿದ್ದು ಕಾಂಗ್ರೆಸ್ ಎಂದ ಶಾಸಕ ಪಿಎಂ ನರೇಂದ್ರಸ್ವಾಮಿ
Jan 09 2024, 02:00 AM ISTಈಗ ಬಿಜೆಪಿಯ ಜಾತಿ ಪಕ್ಷದಲ್ಲಿ ಮೈತ್ರಿಯಲ್ಲಿರುವ ಕುಮಾರಣ್ಣ ಅವರಿಗೆ ಮುಂದೆ ಬಿಜೆಪಿಯಿಂದ ಮೂರು ನಾಮಗಳು ಸಿಗಬಹುದೆನೊ?, ಕುಂಟುಂಬ ರಾಜಕಾರಣ ಮಾಡಿ ತಮ್ಮ ಪುತ್ರನ ಮಂಡ್ಯಕ್ಕೆ ತಂದು ನಿಲ್ಲಿಸಿ ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ರು. ಅನುದಾನ ನೀಡಿದ್ದೇನೆ ಎಂದರು. ಆದರೆ, ಆ ಹಣವನ್ನು ಸಹ ನೀಡಲಿಲ್ಲ.