ಚನ್ನರಾಯಪಟ್ಟಣ : ಕಾಂಗ್ರೆಸ್ ತೊರೆದು ನೂರಾರು ಮಂದಿ ಜೆಡಿಎಸ್ ಸೇರಿದ ಸೇರ್ಪಡೆ
Apr 15 2024, 01:23 AM ISTಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಗ್ರಾಮ ಪಂಚಾಯತಿ ಹಾಲಿ ಉಪಾಧ್ಯಕ್ಷ ಹಾಗೂ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ತೊರೆದು ಗೌಡಗೆರೆ ಗ್ರಾಮದ ಮುಖಂಡ ಪ್ರಕಾಶ್ ಮತ್ತು ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಟರಾಜ್ ಜೆಡಿಎಸ್ ಸೇರಿದರು.