ಕಾಂಗ್ರೆಸ್ ಅಂದ್ರೆ ವಂಶಪಾರಂಪರ್ಯ ಪಕ್ಷ: ಆರ್. ಅಶೋಕ
Mar 25 2024, 12:48 AM ISTಕಾಂಗ್ರೆಸ್ ಅಂದ್ರೆ ಅಳಿಯ, ಮಕ್ಕಳು, ಕೋ ಬ್ರದರ್, ಸೋಸೆಯಂದಿರ ಪಕ್ಷ ಎಂದೇ ಹಿಂದಿನಿಂದಲೂ ಖ್ಯಾತಿ ಪಡೆದಿದೆ. ಈ ಬಾರಿ ಎಐಸಿಸಿ ಅಧ್ಯಕ್ಷ ಡಾ. ಖರ್ಗೆಯವರು ಅಳಿಯ, ಮಕ್ಕಳು, ಕೋ-ಬ್ರದರ್, ಸೊಸೆ ಇವರನ್ನೇ ಹುಡುಕಿ ಟಿಕೆಟ್ ಕೊಟ್ಟು ಕಣಕ್ಕಿಳಿಸಿ ತಮ್ಮದು ವಂಶಪಾರಂಪರ್ಯ ಪಕ್ಷವೆಂಬುದನ್ನು ಸಾಬೀತು ಮಾಡಿದ್ದಾರೆಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.