ಕಾಂಗ್ರೆಸ್ ಸದಸ್ಯರಿಗೆ ಮಾತ್ರ ಅನುದಾನವೇ
Jun 03 2025, 01:10 AM ISTನಮ್ಮ ವಾರ್ಡ್‌ಗಳಲ್ಲಿ ಅನೇಕ ಸಮಸ್ಯೆಗಳಿದ್ದು ಈ ಕುರಿತು ಅಧ್ಯಕ್ಷರು, ಮುಖ್ಯಾಧಿಕಾರಿ ಗಮನಕ್ಕೂ ತಂದರೂ ಸ್ಪಂದಿಸಿಲ್ಲ. ಸಿಸಿ ರಸ್ತೆ ಇಲ್ಲ, 15ನೇ ಹಣಕಾಸಿನಲ್ಲಿ ವಾರ್ಡ್ ಕಾಮಗಾರಿ ₹ 1 ಸಹ ನೀಡಿಲ್ಲ. ಈ ಮೂಲಕ ವಿಪಕ್ಷ ಸದಸ್ಯರ ವಾರ್ಡ್‌ಗಳಿಗೆ ಅನುದಾನ ನೀಡುತ್ತಿಲ್ಲ.