ಪಕ್ಷದ ಕಾರ್ಯಕರ್ತನ ಆತ್ಮಹತ್ಯೆಗೆ ಕಾಂಗ್ರೆಸ್ ಶಾಸಕರು, ಅವರ ಆಪ್ತ ತನ್ನೀರ್ ಮೈನಾ ಕಾರಣ : ಬಿಜೆಪಿ
Apr 05 2025, 12:47 AM ISTಕಾಂಗ್ರೆಸ್ ಶಾಸಕರು, ಅವರ ಆಪ್ತ ತನ್ನೀರ್ ಮೈನಾ ನಿರಂತರ ಕಿರುಕುಳದಿಂದಾಗಿಯೇ ಮಡಿಕೇರಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಬಿಜೆಪಿ ಮುಖಂಡರು ರಾಜ್ಯಸರ್ಕಾರವನ್ನು ಆಗ್ರಹಿಸಿದ್ದಾರೆ.