ಚಂದ್ರಮತಿಯವರ ''ದುಪಡಿ'''' ಕಾದಂಬರಿ ಬಿಡುಗಡೆ
Jan 22 2024, 02:19 AM ISTಆತ್ಮಕತೆಯ ಸ್ವರೂಪದಲ್ಲಿರುವ ಈ ಕೃತಿ ಹವ್ಯಕ ನುಡಿಗಟ್ಟನ್ನು ಬಳಸಿಕೊಂಡು ರಚಿತವಾಗಿರುವುದು ವಿಶೇಷ. ಇದು ಒಂದು ಸಮುದಾಯದ ಹೆಣ್ಣಿನ ಆತ್ಮಕತೆ. ಒಂದು ಮನೆಯ; ಒಂದು ಊರಿನ ಕತೆಯೂ ಹೌದು. ಕತೆ ಹೇಳುವ ಹೆಣ್ಣು ಮನಸ್ಸು ಒಂದು ಕಾಲಘಟ್ಟದ ನಾಡಿನ ಕತೆಯನ್ನು, ದೇಶದ ಕತೆಯನ್ನು ಹೇಳುತ್ತದೆ.