• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾದಂಬರಿ ಸಾಹಿತ್ಯಕ್ಕೆ ವಿಶಿಷ್ಟ ರೂಪ ನೀಡಿದ ಬೈರಪ್ಪ

Oct 03 2025, 01:07 AM IST
ಭೈರಪ್ಪನವರು ಓದುಗರೊಂದಿಗೆ ಜೀವಂತವಾಗಿದ್ದಾರೆ. ಹಲವು ಕಾದಂಬರಿಗಳು ಹತ್ತಾರು ಭಾಗಳಲ್ಲಿ ಜೀವ ತಳೆದಿವೆ. ಜೀವಪರ ಕಾಳಜಿ ಹೊಂದಿದ್ದ ಸರಳ ಸಜ್ಜನಿಕೆಯ ಭೈರಪ್ಪನವರ ಕೃತಿಗಳಲ್ಲಿನ ಆಶಯ ಮತ್ತು ನೈತಿಕ ಮಾರ್ಗ ಸೂಚಿಗಳನ್ನು ಓದಿ ಪಾಲಿಸುವ ಮೂಲಕ ಆ ಮಹಾನ್ ಲೇಖಕರಿಗೆ ನಾವು ಗೌರವ ಸಲ್ಲಿಸಬೇಕು. ತನ್ಮೂಲಕ ನಮ್ಮ ಬದುಕನ್ನು ಮೌಲಿಕವಾಗಿ ರೂಪಿಸಿಕೊಳ್ಳಬೇಕು

ಕನ್ನಡ ಕಾದಂಬರಿ ಕ್ಷೇತ್ರ ಕಂಡ ಶ್ರೇಷ್ಠ ಬರಹಗಾರ ಭೈರಪ್ಪ: ಕೊಟ್ರೇಶ್

Sep 30 2025, 12:00 AM IST
ವಾರನ್ನದಲ್ಲಿ ಬೆಳೆದ ಭೈರಪ್ಪನವರಿಗೆ ಗ್ರಾಮೀಣ ಹಾಗೂ ಕಡುಬಡತನದ ಬದುಕಿನ ಸ್ಪರ್ಶವಿತ್ತು. ಬೆಂದು ಬಸವಳಿದು ಉನ್ನತ ಹಂತಕ್ಕೆ ತಲುಪಿದ್ದರಿಂದಲೇ ಅವರ ಕಾದಂಬರಿಗಳಲ್ಲಿ ತಳ ಸಮುದಾಯದ ತಲ್ಲಣಗಳನ್ನು ಹೃದ್ಯವಾಗಿ ಚಿತ್ರಿಸಿದ್ದಾರೆ .

ಮತದಾನ ಕಾದಂಬರಿ ನನ್ನ ಬದುಕಿನ ಪುಟದಂತಿತ್ತು - ನಮ್ಮ ಜನಜೀವನದಲ್ಲಿ ಸಾಮ್ಯತೆ

Sep 25 2025, 11:57 AM IST

ನಾನು ಓದಿದ ಭೈರಪ್ಪನವರ ಮೊದಲ ಕಾದಂಬರಿ ‘ನಾಯಿ ನೆರಳು’. ಅಮ್ಮ ಅದನ್ನೋದಿ ನನಗೆ ಓದಲು ಕೊಟ್ಟಿದ್ದರು. ವಿಚಿತ್ರ ಪುನರ್ಜನ್ಮದ ಕಥೆಯಾದರೂ ಬಹಳ ಆಕರ್ಷಕವಾಗಿತ್ತು. ಆ ಬಳಿಕ ‘ಗೃಹಭಂಗ’ ಕಾದಂಬರಿ ಓದಿದೆ.

ಕಾದಂಬರಿ ಜಗತ್ತಿನ ಅನಭಿಷಿಕ್ತ ಸಾಮ್ರಾಟ ಡಾ। ಎಸ್‌.ಎಲ್‌.ಭೈರಪ್ಪ

Sep 25 2025, 01:00 AM IST
ಸರಸ್ವತಿ ಸಮ್ಮಾನ್‌, ಪದ್ಮಭೂಷಣ, ಡಾ। ಎಸ್‌.ಎಲ್‌.ಭೈರಪ್ಪನವರ ನಿಧನಕ್ಕೆ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರ ನುಡಿನಮನ.

ಉಡುಪಿ ತುಳುಕೂಟ: ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ

Aug 18 2025, 12:01 AM IST
ಉಡುಪಿ ತುಳುಕೂಟದ 30ನೇ ವರ್ಷದ ‘ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ ಸಮಾರಂಭ ನಡೆಯಿತು. ಮುಂಬೈಯ ಸಾಹಿತಿ ಶಾರದಾ ಎಂ. ಅಂಚನ್ ಕೊಡವೂರು ಅವರ ‘ಅಕೇರಿದ ಎಕ್ಕ್’ ಕಾದಂಬರಿಗೆ ಈ ಬಾರಿಯ ಪಣಿಯಾಡಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

‘ಸು’ಎಂಬ ಅನಂತ ಯಾತ್ರಿಕ : ಕಾದಂಬರಿ ಕುರಿತ ಅನಿಸಿಕೆಗಳ ಸಂಕಲನ

Jul 22 2025, 01:16 AM IST

 ಪ್ರಾಧ್ಯಾಪಕರಾಗಿರುವ ಡಾ.ಪ್ರಸನ್ನ ಸಂತೇಕಡೂರು ಮೂಲತಃ ವಿಜ್ಞಾನಿ. ಅಮೆರಿಕೆಯಲ್ಲಿ ಕೂಡ ಹತ್ತು ವರ್ಷಗಳು ಕೆಲಸ ಮಾಡಿ ನಂತರ ಸ್ವದೇಶಕ್ಕೆ ವಾಪಸ್‌ ಆದವರು. ಕ್ಯಾನ್ಸರ್‌ ಕುರಿತ ‘ಸು’ ಕಾದಂಬರಿಯನ್ನು ಐದು ವರ್ಷಗಳ ಹಿಂದೆ ಬರೆದಿದ್ದು, ಇದು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.

ಉತ್ತಮ ವಿಚಾರವುಳ್ಳ ನೀಲಿ ಹೊತ್ತಿಗೆ ಕಾದಂಬರಿ

Jun 10 2025, 09:24 AM IST
ಮೌನೇಶ ನೀಲಿ ಹೊತ್ತಿಗೆ ಕಾದಂಬರಿಯ ಮೂಲಕ ಸಮಾಜದಲ್ಲಿ ನಡೆಯುವ ಮೌಢ್ಯ, ಅಕ್ರಮ ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತುತಪಡಿಸಿದ್ದು, ಸಿನಿಮೀಯ ಶೈಲಿಯಲ್ಲಿ ಉತ್ತಮ ಕಾದಂಬರಿ ಬರೆದಿದ್ದಾರೆ.

ಕಾದಂಬರಿ ಬರೆಯುವವರ ಸಂಖ್ಯೆ ಕ್ಷೀಣ

Jun 05 2025, 03:16 AM IST
ಇತ್ತೀಚಿನ ದಿನಗಳಲ್ಲಿ ಕಾದಂಬರಿ ಬರೆಯುವವರ ಸಂಖ್ಯೇ ಕ್ಷೀಣಿಸುತ್ತಿದ್ದು ಯುವಪೀಳಿಗೆಯು ಕಾದಂಬರಿ ರಚನೆಯತ್ತ ತೊಡಗಬೇಕು.

ಶಾರದಾ ಅಂಚನ್‌ ಕಾದಂಬರಿ ‘ಅಕೇರಿದ ಎಕ್ಕ್’ಗೆ ಪಣಿಯಾಡಿ ಪ್ರಶಸ್ತಿ

May 05 2025, 12:45 AM IST
ತುಳು ಭಾಷೆಯಲ್ಲಿ ಉತ್ತಮ ಗುಣಮಟ್ಟದ ಕಾದಂಬರಿಗಳು ರಚನೆ, ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ಮತ್ತು ತುಳು ಚಳುವಳಿಗೆ ಚಾಲನೆ ನೀಡಿದ ತುಳುವಿನ ಮೊದಲ ಕಾದಂಬರಿಕಾರ ಎಸ್.ಯು. ಪಣಿಯಾಡಿ ಅವರ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸದುದ್ದೇಶದಿಂದ ಕಳೆದ 30 ವರ್ಷಗಳಿಂದ ತುಳುಕೂಟ ಈ ಪ್ರಶಸ್ತಿಯನ್ನು ನೀಡುತ್ತಿದೆ.

ಸಮಸ್ಯೆಗಳ ಬಗ್ಗೆ ಕಾದಂಬರಿ ರಚಿಸಿ ಪ್ರಕಟಿಸಿ

Apr 28 2025, 12:47 AM IST
ಕನ್ನಡಪ್ರಭ ವಾರ್ತೆ ವಿಜಯಪುರ ಸಮಕಾಲಿನ ಸಮಸ್ಯೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಸಾಹಿತ್ಯ, ಕಥೆ, ಕಾವ್ಯ ಮತ್ತು ಕಾದಂಬರಿ ರಚಿಸಿ ಪ್ರಕಟಿಸಿ ಸಮಾಜಕ್ಕೆ ನೀಡುವ ಕೆಲಸವನ್ನು ಸಾಹಿತ್ಯ ವಲಯ ಮಾಡಬೇಕಿದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಕುಂ.ವೀರಭದ್ರಪ್ಪ ಆಶಯ ವ್ಯಕ್ತಪಡಿಸಿದರು.
  • < previous
  • 1
  • 2
  • 3
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved