ಬಹುಗ್ರಾಮ ಯೋಜನೆಯಡಿ ಮೂರು ತಾಲೂಕುಗಳ ೧೬ ಗ್ರಾಮಗಳಿಗೆ ನೀರು ಪೂರೈಕೆ
Dec 19 2024, 12:31 AM ISTಪುತ್ತೂರು ತಾಲೂಕಿನ ಬಜತ್ತೂರು, ಉಪ್ಪಿನಂಗಡಿ, ಹಿರೇಬಂಡಾಡಿ, ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿಡ್ಲೆ, ಪಟ್ರಮೆ, ಕಳಂಜ, ಕಡಬ ತಾಲೂಕಿನ ಸವಣೂರು, ಬೆಳಂದೂರು, ಪೆರಾಬೆ, ಅಲಂಕಾರು, ರಾಮಕುಂಜ, ಕೊಯಿಲ, ಗೋಳಿತೊಟ್ಟು , ನೆಲ್ಯಾಡಿ ಸೇರಿದಂತೆ ೧೬ ಗ್ರಾಮಗಳಿಗೆ ನೀರು ಪೂರೈಕೆಗೆ ಸರಕಾರದಿಂದ ೨೦೭ ಕೋಟಿ ಮಂಜೂರುಗೊಂಡಿರುವುದಾಗಿ ತಿಳಿಸಿದರು.