ಹಿಂದುತ್ವವನ್ನು ಕೊಂಚ ಬದಿಗಿಟ್ಟು, ಮಧ್ಯಮವರ್ಗದವರನ್ನು ಸೆಳೆದು, ಡಬಲ್ ಎಂಜಿನ್ ಸರ್ಕಾರದ ಭರವಸೆಗಳೊಂದಿಗೆ ಚುನಾವಣೆಗೆ ಹೋದ ಕಾರಣ 27 ವರ್ಷಗಳ ಬಳಿಕ ದೆಹಲಿಯಲ್ಲಿ ಕಮಲ ಅರಳುವುದು ಸಾಧ್ಯವಾಗಿದೆ.