ದೆಹಲಿ ಗೆಲುವು ಬಿಜೆಪಿ ಅಭಿವೃದ್ಧಿಗೆ ಸಂದ ವಿಜಯ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ
Feb 09 2025, 01:17 AM ISTಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿ ಪಕ್ಷವನ್ನು ಗೆಲ್ಲಿಸಿದ್ದಾರೆ. ಬಿಜೆಪಿಯದು ಕೇವಲ ಘೋಷಣೆ, ಭರವಸೆಗಳನ್ನು ನೀಡುವ ಆಡಳಿತವಲ್ಲ. ಅಭಿವೃದ್ಧಿಯತ್ತ ಜನರನ್ನು, ದೇಶವನ್ನು ಕೊಂಡೊಯ್ಯುತ್ತದೆ ಎನ್ನವುದಕ್ಕೆ ಈ ಚುನಾವಣೆಯಲ್ಲಿ ಸಿಕ್ಕಿರುವ ಗೆಲುವೇ ಸಾಕ್ಷಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಹೇಳಿದರು.