ಜಿಲ್ಲೆಯಲ್ಲಿ ಬಿಜೆಪಿ ಹಾಳಾಗಲು ಸಿದ್ದೇಶ್ವರ್ ಕಾರಣ
Dec 15 2024, 02:01 AM ISTದಾವಣಗೆರೆಯಲ್ಲಿ ಗಟ್ಟಿಯಾಗಿದ್ದ ಬಿಜೆಪಿಯನ್ನು ಹಾಳು ಮಾಡಿದ ಕೀರ್ತಿಯು ಸಿದ್ದೇಶ್ವರರಿಗೆ ಸಲ್ಲುತ್ತದೆ. ಹೀಗಿರುವಾಗ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಬಗ್ಗೆ ಮಾಜಿ ಸಂಸದರ ಹೊಗಳುಭಟ್ಟ, ಶೋಷಿತ ವರ್ಗಗಳ ಅಧ್ಯಕ್ಷ ಎಂದು ಹೇಳಿಕೊಳ್ಳುವ ವ್ಯಕ್ತಿಯ ಹೇಳಿಕೆ ಖಂಡಿಸುತ್ತೇವೆ ಎಂದು ಬಿಜೆಪಿ ಯುವ ಮುಖಂಡ ಪ್ರವೀಣ ಜಾಧವ್ ಹೇಳಿದ್ದಾರೆ.