ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭಿಸಿ: ಸಂಸದ ಸುನೀಲ್ ಬೋಸ್
Mar 07 2025, 12:48 AM ISTಪಟ್ಟಣದ ತಲಕಾಡು ಹೆಮ್ಮಿಗೆ ಮುಖ್ಯರಸ್ತೆಯಲ್ಲಿರುವ ಲೋಕೋಪಯೋಗಿ ತಾಂತ್ರಿಕ ಉಪ ವಿಭಾಗದ ಕಚೇರಿಗೆ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡುವ 45 ಲಕ್ಷ ರು. ಗಳ ವೆಚ್ಚದ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಭೂಮಿ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.