ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠ: ಸಂಸದ ಮಲ್ಲೇಶ್ ಬಾಬು
Jan 28 2025, 12:46 AM ISTಶೈಕ್ಷಣಿಕ ಸಂಸ್ಥೆ ಕಟ್ಟಿ ಬೆಳೆಸಬೇಕಾದರೆ ಎಲ್ಲರ ಶ್ರಮವಿದೆ, ನಮ್ಮದು ಶೈಕ್ಷಣಿಕ ಸಂಸ್ಥೆಯಿದ್ದು, ಅದರ ಸಾಧಕ- ಬಾಧಕಗಳು ನನಗೆ ತಿಳಿದಿವೆ. ವಿದ್ಯಾಸಂಸ್ಥೆ ಬೆಳೆಯಲು ಶಿಕ್ಷಕರ ಸಹಕಾರ ಅತಿ ಮುಖ್ಯ ಎಂದರು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಿಸಿರುವ ಶಾಲೆಯು, ಇನ್ನೂ ಉತ್ತಂಗಕ್ಕೆ ಬೆಳೆಯಲಿ ಎಂದು ಆಶಿಸಿದರು.