ಸಿಎಂ ಸಿದ್ದರಾಮಯ್ಯ ಕಳಂಕ ರಹಿತ ರಾಜಕಾರಣಿ: ಮಾಜಿ ಶಾಸಕ ಕೆಬಿಸಿ
Aug 05 2024, 12:41 AM ISTಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ವಿರುದ್ದ ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಪಪ್ರಚಾರ ನಡೆಸಲು ಮುಂದಾಗಿವೆ. ಇವರ ಕುತಂತ್ರದ ಬಗ್ಗೆ ನಾಡಿನ ಜನತೆಗೆ ನಾವು ತಿಳಿಸಬೇಕು. ಅದಕ್ಕಾಗಿ ಪಾದಯಾತ್ರೆ ಪ್ರತಿಯಾಗಿ ಜನಾಂದೋಲನ ಸಮಾವೇಶಗಳನ್ನು ಆ.5 ಮದ್ದೂರು, ಆ.6 ಮಂಡ್ಯದಲ್ಲಿ ಸಮಾವೇಶ ನಡೆಸಲಾಗುತ್ತಿದೆ.