ಆಸ್ಪತ್ರೆ, ಹಾಸ್ಟಲ್ಗಳ ಅವ್ಯವಸ್ಥೆ: ಉಪಲೋಕಾಯುಕ್ತರು ಗರಂ
Sep 29 2024, 01:34 AM ISTಆಸ್ಪತ್ರೆಯ ಶೌಚಾಲಯಗಳ ಸ್ಥಿತಿ ಅತ್ಯಂತ ಶೋಚನೀಯವಾಗಿವೆ, ಸ್ವಚ್ಛತೆ ಮರೀಚಿಕೆಯಾಗಿದೆ, ಹರಿದ ಹಾಸಿಗೆ, ಬೆಡ್ಶಿಟ್ ನೀಡಲಾಗುತ್ತಿದೆ, ಪುರುಷರ ಶೌಚಲಯಗಳಿಗೆ ಬೀಗ ಜಡಿಯಲಾಗಿದೆ. ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ, ಬೇಕಾದ ಔಷಧಿಗಳನ್ನು ಹೊರಗಿನಿಂದ ತರುವಂತೆ ಚೀಟಿ ಬರೆದುಕೊಡುತ್ತಾರೆಂದು ರೋಗಿಗಳ ದೂರು.