ರೋಗಿಗಳಿಂದ ಗಿಜಿಗುಡುತ್ತಿರುವ ಹಾನಗಲ್ಲ ಸರ್ಕಾರಿ ಆಸ್ಪತ್ರೆ
Jul 15 2024, 01:50 AM ISTಹಾನಗಲ್ಲ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹೊರ, ಒಳ ರೋಗಿಗಳಿಂದ ಗಿಜಿಗುಡುತ್ತಿದೆ. ಸಿಬ್ಬಂದಿಯ ಕೊರತೆ ಕಾಡುತ್ತಿದೆ, ಇನ್ನೂ ನೂರು ಬೆಡ್ ಆಸ್ಪತ್ರೆ ಬೇಕಾಗಿದೆ. ಹೊಸ ಆಂಬ್ಯುಲೆನ್ಸ್ಗಳ ಅವಶ್ಯಕತೆ ಇದೆ. ಈ ಡೆಂಘೀ ಹಾವಳಿ ಸಂದರ್ಭದಲ್ಲಿ ವೈದ್ಯರು ತೀರಾ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ.