ದಿನಾ ಹಾವೇರಿಗೆ ಹೋಗೋದು ಬಿಡ್ರಿ, ಆಸ್ಪತ್ರೆ ಸರಿಯಾಗಿ ನೋಡಿಕೊಳ್ರಿ
Dec 03 2024, 12:30 AM ISTದಿನಾ ಹಾವೇರಿಗೆ ಹೋಗೋದು ಬಿಡ್ರಿ, ತಾಲೂಕಿನ ಆಸ್ಪತ್ರೆ ಸರಿಯಾಗಿ ನೋಡಿಕೊಳ್ರಿ, ಆರೋಗ್ಯ ಇಲಾಖೆಯ ಆಸ್ಪತ್ರೆಗಳೇ ಕಸದ ಗುಡ್ಡಿ ಆಗ್ಯಾವ, ನಿಮ್ಮ ನಿರ್ಲಕ್ಷ್ಯಕ್ಕೆ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಾಲೂಕು ಆರೋಗ್ಯಾಧಿಕಾರಿ ಡಾ.ಲಿಂಗರಾಜ ಅವರಿಗೆ ಎಚ್ಚರಿಕೆ ನೀಡಿದರು.