ಅಧಿಕ ಲಾಭ ಕೊಡಿಸುವ ಅಮಿಷವೊಡ್ಡಿ ಇನ್ಸ್ಟಾಗ್ರಾಮ್ ಸ್ನೇಹಿತನಿಂದ ₹25 ಲಕ್ಷ ವಂಚನೆ
Mar 03 2025, 01:48 AM ISTಕ್ರಿಪ್ಟೋ ಕರೆನ್ಸಿ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಕೊಡಿಸುವ ಅಮಿಷವೊಡ್ಡಿ ₹25 ಲಕ್ಷ ವಂಚಿಸಿದ ಆರೋಪದಡಿ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.