ಬಡವರಿಗೆ ಗ್ಯಾರಂಟಿ ಯೋಜನೆ ಅಬಾಧಿತ: ಶಾಸಕ ಬೇಳೂರು ಸ್ಪಷ್ಟನೆ
Jun 19 2024, 01:03 AM ISTಗ್ಯಾರಂಟಿಗಾಗಿ ೫೫,೦೦೦ ಕೋಟಿ ರು. ಮೀಸಲಿಡಲಾಗಿದೆ. ಪೆಟ್ರೋಲ್, ಡಿಸೆಲ್ ದರ ಹೆಚ್ಚಳ ಮಾಡಿರುವುದು ಸಮಗ್ರ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದಲೇ ಆಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಮರ್ಥಿಸಿಕೊಂಡರು.