ರಂಗೇರಿದ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ
Nov 28 2024, 12:31 AM ISTಚುನಾವಣಾ ಕಣದಲ್ಲಿ ರಾಜಕೀಯ ಹಸ್ತಕ್ಷೇಪವಾಗಿರುವ ಕಾರಣ ಕಣ ರಂಗೇರಿದ್ದು, ಸುರೇಶ್ಬಾಬು ಬಣಕ್ಕೆ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಅವರ ಆಶೀರ್ವಾದ ಇದೆ ಎನ್ನಲಾಗಿದ್ದು, ವಿರೋಧಿ ಬಣಕ್ಕೆ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರ ಕೃಪಾಶೀರ್ವಾದವಿದೆ ಎಂದೇ ಹೇಳಲಾಗುತ್ತಿದೆ.