ಸಹಕಾರಿ ಸಂಘಗಳ ಚುನಾವಣೆ: ಕಾಂಗ್ರೆಸ್ಸಿಗೆ ಹೀನಾಯ ಸೋಲು!
Dec 31 2024, 01:00 AM ISTಹಳಿಯಾಳ-ದಾಂಡೇಲಿ ತಾಲೂಕಿನ 11 ಸಹಕಾರಿ ಸಂಘಗಳ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 7 ಸಹಕಾರಿ ಸಂಘಗಳಲ್ಲಿ ಗೆಲುವು ಸಾಧಿಸಿದ್ದರೆ, 3 ಸಹಕಾರಿ ಸಂಘಗಳ ಮತ ಎಣಿಕೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕಾಂಗ್ರೆಸ್ ಕೇವಲ ಒಂದೇ ಸಹಕಾರಿ ಸಂಘದಲ್ಲಿ ಗೆದ್ದಿದೆ.