• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಜಾತಿಗಣತಿ ಅಸ್ತ್ರ

Apr 21 2025, 12:55 AM IST
೨೦೧೫ ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ ಜಾತಿ ಸಮೀಕ್ಷೆ ಅಯೋಗ ರಚನೆ ಮಾಡಲಾಯಿತು. ಸರ್ವೇಯಿಂದ ಸರ್ವರಿಗೂ ಒಳ್ಳೆಯದು ಆಗಬೇಕು, ವರದಿಯಲ್ಲಿ ಕೆಲ ಲೋಪದೋಷಗಳು ಇವೆ, ಮುಂದೆ ಸರ್ವ ಪಕ್ಷಗಳ ಸಭೆ ಕರೆಯಬೇಕು, ಧಾರ್ಮಿಕ ಗುರುಗಳನ್ನು ಕರೆಸಬೇಕು, ಜಾತಿ ಗಣತಿಗೆ ೧೭೦ ಕೋಟಿ ವೆಚ್ಚವಾಗಿದೆ.

ಜಾತಿಗಣತಿ, ಉತ್ತರಕನ್ನಡ ಕಾಂಗ್ರೆಸ್ ಮುಖಂಡರಿಂದ ಕಾದು ನೋಡುವ ತಂತ್ರ

Apr 20 2025, 02:01 AM IST
ತಿಗಣತಿ ಬಗ್ಗೆ ರಾಜ್ಯದಲ್ಲಿ ಪರ ವಿರೋಧ ಅಭಿಪ್ರಾಯ ಜೋರಾಗಿದೆ. ಆಡಳಿತ ಕಾಂಗ್ರೆಸ್ ಪಕ್ಷದಲ್ಲೇ ಪರ ವಿರೋಧದ ಕಿಚ್ಚು ಹೆಚ್ಚಿದೆ.

ಜಾತಿಗಣತಿ ಬಗ್ಗೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯವಿಲ್ಲ: ಶಾಸಕ ಕೆ.ಎಂ. ಉದಯ್

Apr 20 2025, 01:52 AM IST
ಬಿಜೆಪಿ ಮತ್ತು ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಗೆ ಹೆಚ್ಚಿನ ಸವಲತ್ತು ನೀಡಿ ನಮಗೆ ಅಲ್ಪ ಸ್ವಲ್ಪ ಸವಲತ್ತು ನೀಡಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಸರ್ಕಾರದ ಕ್ರಮ ಎಷ್ಟು ಸರಿ ಈ ಬಗ್ಗೆ ಬಿಜೆಪಿ ಪಕ್ಷದವರು ಆತ್ಮವಲೋಕನ ಮಾಡಿ ಕೊಳ್ಳಲಿ.

ವೈಜ್ಞಾನಿಕ ಜಾತಿಗಣತಿ ನಡೆಸಿ ಸಿಎಂ ನ್ಯಾಯ ನೀಡಲಿ

Apr 20 2025, 01:50 AM IST
ಅವೈಜ್ಞಾನಿಕವಾದ ಕಾಂತರಾಜ ಆಯೋಗದ ವರದಿ ತಿರಸ್ಕರಿಸುವಂತೆ, ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿ ಬ್ರಾಹ್ಮಣ ಸಮಾಜ ಸೇವಾ ಸಂಘ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ಜಾತಿಗಣತಿ ಪುನಃ ನಡೆಸಲಿ: ಎಡೆಯೂರು ಸ್ವಾಮೀಜಿ

Apr 19 2025, 12:42 AM IST
ರಾಜ್ಯ ಸರ್ಕಾರ ನಡೆಸಿರುವ ಜಾತಿ ಜನಗಣತಿ ಅವೈಜ್ಞಾನಿಕವಾಗಿದೆ. ಇದನ್ನು ಮರುಪರಿಶೀಲನೆ ನಡೆಸಬೇಕು ಅಥವಾ ಪುನಃ ಜಾತಿ ಜನಗಣತಿ ಮಾಡಬೇಕು ಎಂದು ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.

ಜಾತಿಗಣತಿ ಬಗ್ಗೆ ಸರಿಯಾಗಿ ಅರಿಯದೇ ಟೀಕೆ ಸಲ್ಲ: ಮಾಯಕೊಂಡ ಶಾಸಕ ಬಸವಂತಪ್ಪ

Apr 19 2025, 12:40 AM IST
ಯಾರೇ ಮಾತನಾಡಿದರೂ ಆರೋಗ್ಯಕರವಾಗಿ ಮಾತನಾಡಲಿ. ಡಾ.ಶಾಮನೂರು ಶಿವಶಂಕರಪ್ಪ ಅವರು ಹಿರಿಯರಿದ್ದು, ಜಾತಿಗಣತಿ ಬಗ್ಗೆ ಮಾತನಾಡಲಿ. ಅಂತಹ ಹಿರಿಯರು ಮಾತನಾಡಿದರೆ ಅರ್ಥವಿರುತ್ತದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ.

ಜಾತಿಗಣತಿ ಪುನರ್‌ ಪರಿಶೀಲನೆ ಮಾಡಿ: ಮಂಜುನಾಥ ಸ್ವಾಮೀಜಿ

Apr 19 2025, 12:36 AM IST
ಜಾತಿಯ ಲೆಕ್ಕವೂ ಸಹ ಅಸ್ಪಷ್ಟತೆಯಿಂದ ಕೂಡಿದ ವರದಿ ಸಲ್ಲಿಕೆಯಾಗಿದೆ ಇದನ್ನು ಒಪ್ಪಲು ಸಾದ್ಯವಿಲ್ಲ

ಜಾತಿಗಣತಿ ವರದಿ ಜಾರಿಗೆ ತರುವ ಮುನ್ನ ವಿಮರ್ಶಿಸುವಂತೆ ಆಗ್ರಹ

Apr 19 2025, 12:33 AM IST
ನಯನಜ ಕ್ಷತ್ರಿಯ ಮತ್ತು ಹಡಪದ ಸಮುದಾಯದವರು ಮೂಲಕ ಕನ್ನಡಿಗರಾಗಿದ್ದು, ನಮ್ಮೊಂದಿಗೆ ಕೊಡವ, ತುಳು ಭಾಷಿಕರಾದ ಭಂಡಾರಿ, ದೇವಾಡಿಗ, ಭಜಂತ್ರಿ ಮುಂತಾದವರಿದ್ದಾರೆ. ನಾವೆಲ್ಲರೂ ಸಾವಿರಾರು ವರ್ಷಗಳಿಂದ ಕುಲ ಕಸುಬನ್ನು ಮಾಡಿಕೊಂಡು ಕನ್ನಡದ ನೆಲದಲ್ಲಿ ನೆಲೆಸಿದ್ದರೂ 1994ರಲ್ಲಿ ರಾಜ್ಯ ಸವಿತಾ ಸಮಾಜ ಎನ್ನುವ ಹೊಸ ಜಾತಿಯನ್ನು ಸೃಷ್ಟಿಸಿ ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡಿದೆ.

ಜಾತಿಗಣತಿ ಮತ್ತೊಮ್ಮೆ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಿ : ಎನ್. ಆರ್. ಇಂದೂಧರ್

Apr 17 2025, 12:53 AM IST

 ಭಾರತದಲ್ಲಿನ ರಾಜ್ಯ ಸರ್ಕಾರಗಳು ಜಾತಿಗಣತಿ ಸೇರಿದಂತೆ ಜನಗಣತಿ ನಡೆಸಲು ಸಂವಿಧಾನಾತ್ಮಕ ಅಧಿಕಾರ ಹೊಂದಿಲ್ಲ. ಈ ಗಣತಿ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ ಎಂದು ನೊಳಂಬ ಸಮಾಜ ಮುಖಂಡ ಹಾಗೂ ನಂದಿ ಸೌಹಾರ್ದ ಸಹಕಾರಿ ಬ್ಯಾಂಕ್‌ ನಿರ್ದೇಶಕ ಎನ್.ಆರ್. ಇಂದೂಧರ್ ಹೇಳಿದ್ದಾರೆ.

ಹೊಸದಾಗಿ, ವೈಜ್ಞಾನಿಕ ಜಾತಿಗಣತಿ ನಡೆಸಿ: ಸಾಣೇಹಳ್ಳಿ ಶ್ರೀಗಳ ಸಲಹೆ

Apr 17 2025, 12:47 AM IST
ಜಾತಿಗಣತಿ ವಿಚಾರದಲ್ಲಿ ಕೇವಲ ಲಿಂಗಾಯತ ಹಾಗೂ ಒಕ್ಕಲಿಗ ಇಬ್ಬರ ಪ್ರಶ್ನೆಯಲ್ಲ. ಬಹುತೇಕರಿಗೆ ಜಾತಿ ಗಣತಿಯಲ್ಲಿ ತೊಂದರೆಯಾಗಿದೆ. ಹತ್ತು ವರ್ಷಗಳ ಹಿಂದಿನ ವರದಿ ಬದಲಿಗೆ ಇನ್ನೊಮ್ಮೆ ವೈಜ್ಞಾನಿಕ, ವ್ಯವಸ್ಥಿತವಾಗಿ ಜಾತಿಗಣತಿ ಕಾರ್ಯ ಕೈಗೊಳ್ಳುವಂತೆ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved