ಜಾತಿಗಣತಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಡಳಿತವೇ ಸ್ಥಗಿತ!
Oct 10 2025, 01:01 AM ISTರಾಜ್ಯದ 2ನೆಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಪೌರಕಾರ್ಮಿಕರು, ಡಿ ಗ್ರೂಪ್ ನೌಕರರು ಸಂಬಳ ನೀಡಿ ಪುಣ್ಯಕಟ್ಕೊಳ್ಳಿ ಎಂದು ಗೋಗರೆಯುತ್ತಿದ್ದರೆ, ಗಣತಿ ಕಾರ್ಯ ಮುಗಿಯುವರೆಗೂ ಸಾಧ್ಯವೇ ಇಲ್ಲ ಎಂದು ಹೇಳುತ್ತಿದೆ ಅಧಿಕಾರಿ ವರ್ಗ!