ರಾಜ್ಯದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿಕೆಶಿ ( ಕನ್ನಡಪ್ರಭದಿಂದ ಡಿ.ಕೆ.ಶಿವಕುಮಾರ್ ಸಂದರ್ಶನ)
Nov 21 2023, 01:15 AM ISTನಮ್ಮ ಯೋಜನೆಗಳನ್ನು ಟೀಕಿಸಿದ್ದ ಮೋದಿ ಅವರೇ ಮಧ್ಯಪ್ರದೇಶದಲ್ಲಿ ಗ್ಯಾರಂಟಿ ನಕಲು ಮಾಡುತ್ತಿದ್ದಾರೆ । ಗ್ಯಾರಂಟಿ ಉಚಿತ ಯೋಜನೆಗಳಲ್ಲ, ಜನರ ಬದುಕು ಸರಿಪಡಿಸಲು ನೀಡಿದ ನೆರವು. ನಾನು ಯಾವ ಅಧಿಕಾರ ಕೇಳದೇ ಹೋದರೂ ಹೈಕಮಾಂಡ್ ಯಾವತ್ತೂ ನನ್ನ ಕೈಬಿಟ್ಟಿಲ್ಲ. ನಮ್ಮ ಮೊದಲ ಆದ್ಯತೆ ಜನರ ನಂಬಿಕೆ ಉಳಿಸಿಕೊಳ್ಳುವುದು ಅಷ್ಟೇ.