ತಳಮಟ್ಟದ ಕಾರ್ಯಕರ್ತರಿಗೂ ಅಧಿಕಾರ ಸಿಗಲಿ :ಡಿ.ಕೆ.ಶಿವಕುಮಾರ್
Feb 16 2025, 01:45 AM ISTಪಕ್ಷ ಎಲ್ಲರಿಗೂ ಅಧಿಕಾರ ಕೊಡುತ್ತಿದ್ದು ಹಿಂದೆ ಟಿಎಪಿಸಿಎಂಎಸ್ ಚುನಾವಣೆಗೆ ನಡೆಯುತ್ತಿತ್ತು. ಆಗ ನಾನು ಹಾಗೂ ದಿವಂಗತ ಕಂಠಿಯವರು ಸ್ಪರ್ಧೆ ಮಾಡಿದ್ದೆವು. ಸಾಕಷ್ಟು ಗಲಾಟೆ ಆಗ್ತಿತ್ತು. ಹೋರಾಟ ಮಾಡಿ ಇಬ್ಬರು ಗೆದ್ದಿದ್ದೆವು. ಹಂತಹಂತವಾಗಿ ಒಂದೊಂದೆ ಮೆಟ್ಟಿಲು ಏರುತ್ತಾ ಕೆಪಿಸಿಸಿ ಅಧ್ಯಕ್ಷನಾದೆ, ಮಂತ್ರಯಾದೆ, ಇದೀಗ ಉಪಮುಖ್ಯಮಂತ್ರಿ ಆಗಿದ್ದೇನೆ. ಯಾರು ಏನು ಬೇಕಾದರೂ ಆಗಬಹುದು. ಪಕ್ಷ ಎಲ್ಲರಿಗೂ ಸ್ಥಾನಮಾನ, ಅಧಿಕಾರ ಕೊಟ್ಟಿದೆ. ಸುರೇಶ್ರನ್ನು ಬಗರ್ ಹುಕುಂ ಸಾಗುವಳಿಯ ಅಧ್ಯಕ್ಷನನ್ನಾಗಿ ಮಾಡಿದ್ದೇವೆ. ಜನರ ಸಮಸ್ಯೆ ಬಗೆಹರಿಸಲು ನೇಮಿಸಿದ್ದೇವೆ