ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಗಂಡು ಡಿ.ಕೆ.ಸುರೇಶ್: ಶಾಸಕ ನರೇಂದ್ರ ಸ್ವಾಮಿ
Feb 03 2024, 01:46 AM IST ತೆರಿಗೆ ಸಂಗ್ರಹವಾಗದ ರಾಜ್ಯಗಳಿಗೆ ಇನ್ನೆಷ್ಟು ವರ್ಷ ನೀವು ಹಣ ಕೊಡುತ್ತೀರಿ, ಗುಜರಾತ್ ರಾಜ್ಯದಿಂದ ಎಷ್ಟು ಆದಾಯ ಬರುತ್ತಿದೆ, ಇನ್ನೆಷ್ಟು ದಿನ ಗುಜರಾತ್ ಹಾಗೂ ಉತ್ತರ ಪ್ರದೇಶಕ್ಕೆ ಹಣ ಕೊಡಬೇಕು ಎಂದು ಪ್ರಶ್ನೆ ಮಾಡಿರುವುದು ಡಿ.ಕೆ ಸುರೇಶ್ ಮಾತ್ರ. ಯಾಕೆ ಆ ಪ್ರಶ್ನೆ ಎತ್ತಿದರು ಎಂಬುದರ ಬಗ್ಗೆ ಚರ್ಚೆಯಾಗಬೇಕು.