ವಿದೇಶಿ ಡ್ರಗ್ಸ್ ಪೆಡ್ಲರ್‌ನ ಬ್ಯಾಂಕ್ ಖಾತೆ ಜಪ್ತಿ
Jan 13 2024, 01:31 AM ISTದೇಶದಲ್ಲೇ ಪ್ರಥಮ ಬಾರಿಗೆ ವಿದೇಶಿ ಡ್ರಗ್ಸ್ ಪೆಡ್ಲರ್‌ವೊಬ್ಬನ ಬ್ಯಾಂಕ್ ಖಾತೆಗಳಲ್ಲಿದ್ದ ₹12.60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ವಿವಿಧ ಬ್ಯಾಂಕ್‌ಗಳ 30 ಪಾಸ್‌ಬುಕ್‌ಗಳು ಹಾಗೂ 39 ಕ್ರೆಡಿಟ್ ಕಾರ್ಡ್ ಜಪ್ತಿ ಮಾಡಲಾಗಿದೆ.