ಐದು ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶಿಗರು ಸೇರಿ 10 ಪೆಡ್ಲರ್ಸ್ ಸೆರೆ : ₹88.22 ಲಕ್ಷದ ಡ್ರಗ್ಸ್ ಜಪ್ತಿ
Mar 01 2025, 02:02 AM ISTನಗರ ಪೊಲೀಸರು ಐದು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳು ಸೇರಿ 10 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹88.22 ಲಕ್ಷದ ಮೌಲ್ಯದ 787 ಗ್ರಾಂ ಎಂಡಿಎಂಎ, 22 ಕೆ.ಜಿ. ಗಾಂಜಾ, ಮೂರು ದ್ವಿಚಕ್ರ ವಾಹನ ಹಾಗೂ ಐದು ಮೊಬೈಲ್ ಜಪ್ತಿ ಮಾಡಿದ್ದಾರೆ.