ದಕ್ಷಿಣ ಕಾಶಿಯ ಅಭಿವೃದ್ಧಿ ಯಾವಾಗ...?
Feb 08 2024, 01:31 AM ISTದೇವಸ್ಥಾನದ ಬಳಿ ಬಸವಣ್ಣನ ಬಾಯಿಂದ ವರ್ಷದ ೩೬೫ ದಿನವೂ ನೀರು ಬರುವುದು ವಿಶೇಷ, ಭಕ್ತರು ಈ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದೆಂದು ನಂಬಿದ್ದಾರೆ, ವರ್ಷಕ್ಕೊಮ್ಮೆ ಬರುವ ಕೊನೆಯ ಕಾರ್ತಿಕ ಸೋಮವಾರದಂದು ರಾಜ್ಯದ್ಯಂತ ಭಕ್ತಾಧಿಗಳು ಬಂದು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಇಂತಹ ಕ್ಷೇತ್ರವನ್ನು ಜಿಲ್ಲಾಡಳಿತ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ,